ಏಪ್ರಿಲ್ ೧೭ - ಏಪ್ರಿಲ್ ತಿಂಗಳ ಹದಿನೇಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೭ನೇ ದಿನ (ಅಧಿಕ ವರ್ಷದಲ್ಲಿ ೧೦೮ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೮ ದಿನಗಳಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == ೧೪೯೨ - ಸ್ಪೇನ್ ಮತ್ತು ಕ್ರಿಸ್ಟೊಫರ್ ಕೊಲಂಬಸ್ ಮಸಾಲ ಪದಾರ್ಥಗಳನ್ನು ತರಲು ಏಷ್ಯಾದೆಡೆಗೆ ನಾವೆ ಮಾಡುವ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಿದರು. ೧೯೬೧ - ಸಿ ಐ ಎ ಬೆಂಬಲಿತ ಕ್ಯೂಬಾದ ಕೆಲವು ದೇಶಭ್ರಷ್ಟರು ಫಿಡೆಲ್ ಕ್ಯಾಸ್ಟ್ರೊವಿನ ಸರ್ಕಾರವನ್ನು ಉರಳಿಸಲು ಕ್ಯೂಬಾದಲ್ಲಿ ಇಳಿದರು. == ಜನನ == ೧೮೯೪ - ನಿಕಿತ ಕ್ರುಸ್ಚೇವ್, ಸೊವಿಯೆಟ್ ಒಕ್ಕೂಟದ ಪ್ರಧಾನಿ. ೧೯೬೧ - ವಿಶ್ವ ಬಿಲಿಯರ್ಡ್ಸ್‌ನಲ್ಲಿ ಎಂಟು ಬಾರಿ ಚಾಂಪಿಯನ್ ಆಗಿರುವ ಭಾರತದ ಗೀತ್ ಸೇಥಿ. ೧೯೧೬ - ಶ್ರೀಲಂಕಾದ ಮಾಜಿ ಪ್ರಧಾನಿ ಸಿರಿಮಾವೊ ಬಂಡಾರನಾಯಿಕೆ. == ನಿಧನ == ೧೯೭೫ - ಸರ್ವೆಪಳ್ಳಿ ರಾಧಾಕೃಷ್ಣನ್, ಭಾರತದ ರಾಷ್ಟ್ರಪತಿ. ೧೭೯೦ - ಖ್ಯಾತ ವಿಜ್ಞಾನಿ ಬೆಂಜಮಿನ್ ಫ್ರಾಂಕ್ಲಿನ್. == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ